Tata Altroz DCA Kannada Review | Performance, iRA, Voice-Assistant, New Colour, Ride Comfort

2022-03-30 21,333

ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಆಲ್‌ಟ್ರೊಜ್ ಡಿಸಿಎ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ 8.09 ಲಕ್ಷ ಬೆಲೆ ಹೊಂದಿದೆ. ಹೊಸ ಸ್ವಯಂಚಾಲಿತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರಮುಖ ಏಳು ರೂಪಾಂತರಗಳಲ್ಲಿ ಮತ್ತು ಹೊಸ ಬಾಹ್ಯ ಬಣ್ಣದ ಯೋಜನೆಯೊಂದಿಗೆ ಖರೀದಿಗೆ ಲಭ್ಯವಿದೆ. ನಾವು ಡಿಸಿಎ ಮಾದರಿಯ ಎಕ್ಸ್‌ಜೆಡ್ಎ ಪ್ಲಸ್ ರೂಪಾಂತರವನ್ನು ಚಾಲನೆ ಮಾಡಿದ್ದು, ಹೊಸ ಆವೃತ್ತಿಯ ಕಾರ್ಯಕ್ಷಮತೆ ಕುರಿತಾದ ಮತ್ತಷ್ಟು ಮಾಹಿತಿಯನ್ನು ಈ ವಿಮರ್ಶೆ ವಿಡಿಯೋದಲ್ಲಿ ಚರ್ಚಿಸಲಾಗಿದೆ.

#TataAltrozDCA #TheGoldStandardOfAutomatics #DCA #Review